Thursday, November 6, 2008

ಧನ್ಯವಾದಗಳು

ಏನು ಬರಿಯಬೇಕು ಅನ್ನೋ ಐಡಿಯಾ ಇಲ್ಲದೆ ಶುರು ಆದ ಈ ಬ್ಲಾಗ್ ಗೆ ತುಂಬ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ತೆಗಳಿದವರಿಗೆ, ತಿದ್ದಿದವರಿಗೆ, ಹೊಗಳಿದವ್ರಿಗೆ ಧನ್ಯವಾದಗಳು. ಈ ಟೈಪ್ ಲೇಔಟ್ ನಂಗೆ ಅರ್ಥ ಆಗದೆ ಇದ್ದದ್ದು, ಕವನ ರೂಪದ ಅಕ್ಷರ ಬರೆಸಿತ್ತು. ಈಗೀಗ ಇದು ಅಡ್ಜಸ್ಟ್ ಆಗ್ತಾ ಇದೆ. ಒಂದಷ್ಟು ಐಡಿಯಾ ಬಂದಿದೆ. ಒಂದಷ್ಟು ಘಟನೆಗಳನ್ನು ಕಥೆಯ ರೂಪದಲ್ಲಿ ನಿಮ್ಮ ಮುಂದಿಡುತ್ತೇನೆ. ಟೈಮ್ ಕೊಡಿ ಪ್ಲೀಸ್.........

1 comment:

Anonymous said...

ಬ್ಲಾಗ್ನಲ್ಲಿ ಇಂಥದ್ದನ್ನೇ ಬರೆಯಬೇಕು, ಇಷ್ಟೇ bytes ಬರೆಯಬೇಕು ಎಂಬ ರೂಲ್ಸ್ ಏನು ಇಲ್ಲ ಗುರುವೇ. ನಿತ್ಯ ನೀನು ನೋಡೋದು, ನಿನ್ನ ಅನುಭವ ಬರಿ. ನಿನಗ ಯಾವುದೇ dead line ಸಹ ಇಲ್ಲ!

Lakshmikanth
Mandya/Bangalore