Wednesday, October 29, 2008

ಗಾಯ

ಹಳೆ ಗಾಯದ ಮಚ್ಚೆಯಂತೆ
ಉಳಿದು ಬಿಟ್ಟಳು ಹಾಗೆ....,
ಮಚ್ಚೆಯ ಮನಸು ಹೊಸ ಕನಸಿಗೆ
ಮಿಡಿಯುತ್ತಿಲ್ಲ....
ಗಾಯವ ಮಾಯವ......

Tuesday, October 28, 2008

ಅವಳು...!

ಈ ಜಗಕೆ ತಂದಿದ್ದು,

ಬೆಳಯಲು ಕಲಿಸಿದ್ದು,

ಮೋಹವ ಮಾಡಿದ್ದು,

ಒಲಿಯಲಾರೆ ಎಂದು ಒಡೆದು ಓಡಿದ್ದು..,

ಬಿಕ್ಕುತ್ತ ನಿಂತವನಿಗೆ ಮತ್ತೆ ಬೆಳಯಲು ಕಲಿಸಿದ್ದು..,

ಅವಳು...! The reason