Tuesday, September 18, 2012

ಲೈಫು ಅನ್ನೋದು...



ಲೈಫು ಅನ್ನೋದು ಕನ್ನಡ ಫಿಲಂ ಅಲ್ಲ ಕಣ್ರೀ... ಲೈಫು ಅಂದ್ರೆ ತಮಿಳು ಸಿನ್ಮಾ. ಇದ್ದಂಗೆ.... ಕನ್ನಡ ಫಿಲಂನಲ್ಲಿ ಹಾಡು ಬರುತ್ತೆ ಅಂದುಕೊಳ್ತಿದ್ದಂಗೆ ಹಾಡು... ಫೈಟು ಬೇಕು ಅನ್ನಿಸ್ತಾ ಇದ್ದಂಗೆ ಫೈಟು ಶುರು ಆಗ್ಬಿಡುತ್ತೆ... ಆದ್ರೆ, ಈ ಕೊಂಗನಾಡಿನ ಮಂದಿ ಇದ್ದಾರಲ್ಲ ತಮಿಳರು ತೆಗಿಯೋ ಸಿನ್ಮಾ ಥೇಟು ಲೈಫು ಇದ್ದಂಗೆ.. ನಮ್ಮ ನಿರೀಕ್ಷೆಯಲ್ಲಾ ಸುಳ್ಳು ಮಾಡ್ಕೊಂಡು ಅನಿರೀಕ್ಷಿತ ಕ್ಲೈಮ್ಯಾಕ್ಸ್ ಬಂದು ಬಿಡುತ್ತೆ...

No comments: