Wednesday, October 29, 2008

ಗಾಯ

ಹಳೆ ಗಾಯದ ಮಚ್ಚೆಯಂತೆ
ಉಳಿದು ಬಿಟ್ಟಳು ಹಾಗೆ....,
ಮಚ್ಚೆಯ ಮನಸು ಹೊಸ ಕನಸಿಗೆ
ಮಿಡಿಯುತ್ತಿಲ್ಲ....
ಗಾಯವ ಮಾಯವ......

6 comments:

Mahesh said...

ಏನು ಗುರು, ಇನ್ನೂ ನೀನು ಆ ವಿಷಯ ಮರ್ತೆ ಇಲ್ಲ್ವ. ಬೇಗಾ ಯಾರಾದರೂ ಹೊಸಬರನ್ನ ಹುಡುಕಿ ಕಾಲೇಜ್ ನಲ್ಲಿ ಬರಿತಿದಲ್ಲ ರೊಮ್ಯಾಂಟಿಕ್ ಕವನ ಬರಿ ಗುರು.

Mahesh said...

ಏನು ಗುರು, ಇನ್ನೂ ನೀನು ಆ ವಿಷಯ ಮರ್ತೆ ಇಲ್ಲ್ವ. ಬೇಗಾ ಯಾರಾದರೂ ಹೊಸಬರನ್ನ ಹುಡುಕಿ ಕಾಲೇಜ್ ನಲ್ಲಿ ಬರಿತಿದಲ್ಲ ರೊಮ್ಯಾಂಟಿಕ್ ಕವನ ಬರಿ ಗುರು.

Jadi G said...

ಅವಿ ಬ್ಲಾಗ್ ಹೆಸರು ತುಂಬಾ ಚೆನ್ನಾಗಿದೆ ಕಣೋ. ಸ್ವಲ್ಪ ಸಿರಿಯಸ್ ಕಡಿಮೆ ಮಾಡಿಕೊಂಡು ಬರಿ ಚೆನ್ನಾಗಿರುತ್ತೆ, ಬಿ ಕೂಲ್ ಮ್ಯಾನ್

Jadi G said...

ನಾವು ಯಾವಗಲೂ ಹೀಗೆಯೇ
ಹಳೆಯದನ್ನು ಮರೆಯಾರದೆ
ಹೊಸತನ್ನು ಬಿಡಲಾರದೆ
ಹಪಹಪಿಸುವ ನಾವು ಪಕ್ಕಾ ಹಳ್ಳಿ ಹುಡುಗರು

ಹಳ್ಳಿಯಲ್ಲಿ ಓಡಿದ
ಪಟ್ಟಣದಲ್ಲಿ ಓದಿದ
ನೆನೆಪುಗಳೊಂದಿಗೆ ಜೀವನ ಸಾಗಿಸಲು
ಮತ್ತೆಲ್ಲೊ ಬದುಕುವವರು

ಜೀವನ ಸಾಗುತ್ತಿದೆ
ಎತ್ತಾ...? ಯಾವ ಕಡೆ...?
ಮತ್ತೇ ನನ್ನಳ್ಳಿಗೆ ಮರಳುವೆ ಎಂಬ ಆಶಯ

ನಿಮ್ಮ ಹಳ್ಳಿ ಹುಡುಗ
ಜಡಿ

Unknown said...

Shilpa kaleya hindirabahudu
Shilpi ketthida gaaya

Maguvina nadatheya hindirabahudu
Yedavi bidda gaaya

Aadarsha vyaktiya hindirabahudu
Nondu benda gaaya

Pairu beleda hindirabahudu
Noga hotta yettige gaaya

Evelladara mundide
saarthakateya phala

Bandiddannu avalokisi
Mundiddannu yochisi
Hale nenapalli hosathannu saadhisi


NatarajShaaru

ajad said...

ondond sala eneno agutte..... sambandhaane illadiro fieldinavanaada avi nanage sikkida hage..... keep writing man.... not just about these kavithe.... also write about those things which doesn't appear in mainstream media...if your blog doesn't support those materials please mail it to me for my blog[ english articles are welcome, i am sure that will help you also!!] anyhow welcome to blogging,
with regards ,
kr.