tag:blogger.com,1999:blog-6342319973848548604.post2909740642493723435..comments2023-02-25T00:39:28.306-08:00Comments on ಒಂದ್ಸಲ....: ಗಲ್ಲಿ ಟು ಡೆಲ್ಲಿ.....ಅವಿhttp://www.blogger.com/profile/07196818175613402260noreply@blogger.comBlogger4125tag:blogger.com,1999:blog-6342319973848548604.post-77676555298046392692011-09-11T09:16:03.552-07:002011-09-11T09:16:03.552-07:00All the best dear....All the best dear....ಬಹುಮುಖhttps://www.blogger.com/profile/06343735367300498134noreply@blogger.comtag:blogger.com,1999:blog-6342319973848548604.post-43085926583539711982011-09-07T01:49:34.293-07:002011-09-07T01:49:34.293-07:00ಅಣ್ಣ, ನೀನು ಬೆಳೆದು ಬಂದ ಬಾಲ್ಯದ ಜೀವನ ಮತ್ತು ಇಂದಿನ ಬೆಳವ...ಅಣ್ಣ, ನೀನು ಬೆಳೆದು ಬಂದ ಬಾಲ್ಯದ ಜೀವನ ಮತ್ತು ಇಂದಿನ ಬೆಳವಣಿಗಳನ್ನು ಆಗಿಂದ್ದಾಗೆ update ಮಾಡುತ್ತಿರುವುದು ಸಂತೋಷ ಹಾಗೂ ಈಗಿನ ಯುವ ಪೀಳಿಗೆಗೆ ಒಂದು ಮಾದರಿ. ಇನ್ನೂ ಸ್ವಲ್ಪ ವಷ೯ ಹನಕೆರೆ ಗಲ್ಲಿಯನ್ನು ನೆನೆದು, ದೆಹಲಿಯಲ್ಲೆ ಇದ್ದು ಕೆಲಸ ಮಾಡಿ ಒಳ್ಳೆಯ ಹೆಸರು ಸಂಪಾದಿಸಿ ನಂತರ ದೊಡ್ಡ ಹುದ್ದೆಯನ್ನೇರಿ ಅಷ್ಟು ಇಷ್ಟಪಡದ ಬೆಂಗಳೂರಿಗೆ ಬರಬೇಕು ನನ್ನ ಆಸೆ.<br /><br />ಆದರೆ ಒಂದು ಪೂತಿ೯ ಮಾಡಿಲ್ಲದ ಆ ನೇರಳೆ ಹಣ್ಣಿನ ಹುಡುಗಿ ಯಾರಣ್ಣ..! ಆ ನೇರಳೆ ಹಣ್ಣಿನ ಹುಡುಗಿ ಮುಂದೆ ನಿಮ್ಮ ಜೀವನದ ನೇರಳಾಗಿ ಬರಲಿ.. All the best.. byeSrikanth, Mysorenoreply@blogger.comtag:blogger.com,1999:blog-6342319973848548604.post-88264699933171872042011-09-06T21:09:14.242-07:002011-09-06T21:09:14.242-07:00ಗೆಳೆಯ ಅವಿ,
ನಿಮ್ಮ ಬದುಕಿನ ಹಾದಿ ನನ್ನ ದಿನಗಳ ಮೆಲುಕು ಹಾ...ಗೆಳೆಯ ಅವಿ, <br />ನಿಮ್ಮ ಬದುಕಿನ ಹಾದಿ ನನ್ನ ದಿನಗಳ ಮೆಲುಕು ಹಾಕೋ ಹಾಗೆ ಮಾಡ್ತು. ದೆಹಲಿ ಅನುಭವಗಳು ನಿಮ್ಮ ಬದುಕನ್ನ ಮತ್ತಷ್ಟು ರಿಚ್ ಆಗಿಸ್ತವೆ ಅನ್ನೋದ್ರ ಬಗ್ಗೆ ಅನುಮಾನ ಇಲ್ಲ. ಆಲ್ ದಿ ಬೆಸ್ಟ್.ರವಿ ದೇವಳಿnoreply@blogger.comtag:blogger.com,1999:blog-6342319973848548604.post-45354188821246773022011-09-06T00:25:28.786-07:002011-09-06T00:25:28.786-07:00galli galli me gooma hain...:)
nice...gurugalli galli me gooma hain...:)<br />nice...guruPoorvihttps://www.blogger.com/profile/16868253614811700691noreply@blogger.com